You are hereNews

News


News about KKNC.ORG

ನೀವು ಕನ್ನಡದಲ್ಲಿ ಅಥವಾ ಕನ್ನಡದ ಬಗ್ಗೆ blog ಬರೆಯುತ್ತೀರ?

ಹಾಗಾದರೆ, ಆ blog ನ URL ನಮಗೆ ಈ form ನ ಮುಖಾಂತರ ರವಾನಿಸಿ! ನಾವು ನಿಮ್ಮ blog ಅನ್ನು kknc.org ನ "ನಮ್ಮ ಸದಸ್ಯರ ಬ್ಲಾಗ್ ಗಳು" ವಿಭಾಗಕ್ಕೆ ಸೇರಿಸುತ್ತೇವೆ!

ಕೆಲವು ಷರತ್ತುಗಳು:
೧. ನಿಮ್ಮ ಬ್ಲಾಗ್ ಕನ್ನಡದಲ್ಲಿರಬೇಕು ಅಥವಾ ಕನ್ನಡ/ಕರ್ನಾಟಕದ ಬಗ್ಗೆ ಬರಹಗಳನ್ನು ಹೊಂದಿರಬೇಕು.
೨. ನೀವು ಬೇ ಏರಿಯ ದಲ್ಲಿ ನೆಲಸಿರಬೇಕು
೩. ನಿಮ್ಮ ಬ್ಲಾಗ್ kknc.org ಗೆ ಸೇರಿಸಬೊಹುದೋ ಇಲ್ಲವೋ ಎಂಬುದು ಕನ್ನಡ ಕೂಟದ ಆಡಳಿತ ವರ್ಗಕ್ಕೆ ಬಿಟ್ಟಿದ್ದು, ಹಾಗೂ ಆಡಳಿತದ ನಿರ್ಧಾರವೇ ಅಂತಿಮ ನಿರ್ಧಾರ.

ಸಂಕ್ರಾಂತಿ ಹಬ್ಬದ ಶುಭಾಶಯಗಳು!

ಬೇ ಏರಿಯ ದ ಸಮಸ್ತ ಕನ್ನಡ ಜನತೆಗೂ, ಕನ್ನಡ ಕೂಟದ ಪರವಾಗಿ ಮಕರ ಸಂಕ್ರಮಣದ ಹಾರ್ದಿಕ ಶುಭಾಶಯಗಳು!

Social Media

Grand Annual Sponsor

Gold Sponsor

Sponsor