You are hereನೀವು ಕನ್ನಡದಲ್ಲಿ ಅಥವಾ ಕನ್ನಡದ ಬಗ್ಗೆ blog ಬರೆಯುತ್ತೀರ?
ನೀವು ಕನ್ನಡದಲ್ಲಿ ಅಥವಾ ಕನ್ನಡದ ಬಗ್ಗೆ blog ಬರೆಯುತ್ತೀರ?
ಹಾಗಾದರೆ, ಆ blog ನ URL ನಮಗೆ ಈ form ನ ಮುಖಾಂತರ ರವಾನಿಸಿ! ನಾವು ನಿಮ್ಮ blog ಅನ್ನು kknc.org ನ "ನಮ್ಮ ಸದಸ್ಯರ ಬ್ಲಾಗ್ ಗಳು" ವಿಭಾಗಕ್ಕೆ ಸೇರಿಸುತ್ತೇವೆ!
ಕೆಲವು ಷರತ್ತುಗಳು:
೧. ನಿಮ್ಮ ಬ್ಲಾಗ್ ಕನ್ನಡದಲ್ಲಿರಬೇಕು ಅಥವಾ ಕನ್ನಡ/ಕರ್ನಾಟಕದ ಬಗ್ಗೆ ಬರಹಗಳನ್ನು ಹೊಂದಿರಬೇಕು.
೨. ನೀವು ಬೇ ಏರಿಯ ದಲ್ಲಿ ನೆಲಸಿರಬೇಕು
೩. ನಿಮ್ಮ ಬ್ಲಾಗ್ kknc.org ಗೆ ಸೇರಿಸಬೊಹುದೋ ಇಲ್ಲವೋ ಎಂಬುದು ಕನ್ನಡ ಕೂಟದ ಆಡಳಿತ ವರ್ಗಕ್ಕೆ ಬಿಟ್ಟಿದ್ದು, ಹಾಗೂ ಆಡಳಿತದ ನಿರ್ಧಾರವೇ ಅಂತಿಮ ನಿರ್ಧಾರ.